house guest
ನಾಮವಾಚಕ

ಮನೆ ಅತಿಥಿ; ಗೃಹಾತಿಥಿ; ಯಾವುದೇ ಕುಟುಂಬದೊಡನೆ ಇರಲು ಸ್ಥಳವಕಾಶ, ತಿಂಡಿತೀರ್ಥ, ಊಟಉಪಚಾರಗಳಿಗೆ ಹಣ ಕೊಟ್ಟು ವಾಸಿಸುವ ವ್ಯಕ್ತಿ.